ಸ್ಲಿಪ್ ಡಿಸ್ಕ್, ಬೆನ್ನಿನ ನರ ತೊಡಕಿನಿಂದ ಉಂಟಾಗುವ ನೋವು, ಸಯಾಟಿಕ ಇನ್ನಿತರ ನೋವುಗಳಿಗೆ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುವುದು. ನನ್ನ ಸೇವಾ ಅವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದೇನೆ. ಒಳ ರೋಗಿಗಳಿಗೆ ಊಟ, ವಸತಿಯೊಂದಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತದೆ ಎಂದರು.