fraud ನಿವೃತ್ತಿ ಕಾರ್ಡ್ ಕೊಡಿಸುವುದಾಗಿ ವಂಚನೆ

fraud ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ
fraud ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ
Published on
ಹುಬ್ಬಳ್ಳಿ: ಎಚ್‌ಡಿಎಫ್‌ಸಿ ಮ್ಯಾನೇಜರ್ ಎಂದು ನಂಬಿಸಿದ fraud ಅಪರಿಚಿತರು, ನಿವೃತ್ತಿ ಕಾರ್ಡ್ ಮಾಡಿಕೊಡುವುದಾಗಿ ನಗರದ ವ್ಯಕ್ತಿಯೊಬ್ಬರಿಂದ 7.67 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಕಾಡಪ್ಪ ಜೆ. ವಂಚನೆಗೆ ಒಳಗಾದವರು. ಕಾಡಪ್ಪ ಅವರಿಗೆ ಕರೆ ಮಾಡಿದ ವ್ಯಕ್ತಿ ತಾನು ಎಚ್‌ಡಿಎಫ್‌ಸಿ ಬ್ಯಾಂಕ್ ಮ್ಯಾನೇಜರ್ ಎಂದು ತಿಳಿಸಿದ್ದಾನೆ. ನಂತರ ನಿವೃತ್ತಿ ಕಾರ್ಡ್ ಕೊಡುವುದಾಗಿ ಹೇಳಿ, ವಾಟ್ಸ್‌ಆ್ಯಪ್ ವಿಡಿಯೋ ಕರೆ ಮಾಡಿ, ಸ್ಕ್ರೀನ್ ಮೂಲಕ ಒಟಿಪಿ ಪಡೆದು 7,67, 972 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net