ಜಿಲ್ಲಾ ಎಸ್ಪಿ ಗುಂಜನ ಆರ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಾನಂದ ಕಟಗಿ, ಪೊಲೀಸ್ ಉಪಾಧೀಕ್ಷಕರು ವಿನೋದ ಮುಕ್ತದಾರ ಮಾರ್ಗದರ್ಶನದಲ್ಲಿ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ, ಮಹಾಂತೇಶ ಪಿ.ಐ., ಪಿಎಸ್‌ಐ ಸಿ.ಎನ್. ಕರವೀರಪ್ಪನವರ, ಎ.ಎಮ್. ನವಲೂರು, ಶಂಕರ ಮುತ್ತಲಗೇರಿ, ಲೋಕೇಶ ಬೆಂಡಿಕಾಯಿ, ಮಹಾಂತೇಶ ಎನ್., ಮಹಮ್ಮದಹುಸೇನ್ ಯಲಿಗಾರ, ಮಲ್ಲಿಕಾರ್ಜುನ ಎಂ., ಗೋಪಾಲ ಪಿರಗಿ, ಪ್ರಕಾಶ ಘೋಳಪ್ಪಗೌಡ್ರ, ಯಶವಂತ ಹಂಚಿನಮನಿ, ಮಹಾಂತೇಶ ಹಡಪದ, ರಮೇಶ ನೇಕಾರ, ಜಾವೀದ್ ಇಟಗಿ, ಆರೀಫ್ ಗೋಲಂದಾಜ, ವಿಟ್ಟಲ ಡಂಗನವರ ಕಾರ್ಯಚರಣೆಯಲ್ಲಿದ್ದರು.