ರಾಷ್ಟ್ರೀಯ ಮಿಲಿಟರಿ ಶಾಲೆಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ

Vihan G.
Vihan G.
Published on
ಧಾರವಾಡ: ನಗರದ ಎಕ್ಸಲೆಂಟ್​ ಕೋಚಿಂಗ್​ ಕ್ಲಾಸಿಸ್​ನ ವಿದ್ಯಾರ್ಥಿ ವಿಹಾನ್​ ಜಿ. ರೋದಲಬಂಡಿ 2026-- 27ನೇ ಸಾಲಿನ ರಾಷ್ಟ್ರೀಯ ಮಿಲಿಟರಿ ಶಾಲೆಯ ಪರೀಕ್ಷೆಯಲ್ಲಿ 150ಕ್ಕೆ 137 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ವಿದ್ಯಾಥಿರ್ಯನ್ನು ಎಕ್ಸಲೆಂಟ್​ ಗ್ರುಪ್​ನ ಸಂಸ್ಥಾಪಕ ಬಸವರಾಜ ಕೌಲಗಿ, ನಿರ್ದೇಶಕ ಪ್ರವಿಣ ಗಿರಿಯಪ್ಪನವರ ಮತ್ತು ಕಾರ್ಯದಶಿರ್ ಭುವನ್​ ಕೌಲಗಿ, ಆಡಳಿತ ಮಂಡಳಿ ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net