ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಶ್ರೀ ದತ್ತ ಇನ್ಫ್ರಾಸ್ಟ್ರಕ್ಚರ್ನ ಮಾಲೀಕರಾದ ಪ್ರಕಾಶ ಜೋಶಿ, ಕೆಎಲ್ಇ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಎಂ.ಜಿ. ಹಿರೇಮಠ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಬೆಂಗಳೂರಿನ ಕೆಎಸ್ಎಲ್ಇಸಿಎ ಮಾಜಿ ಅಧ್ಯಕ್ಷ ವಿಜಕುಮಾರ ಗುಡ್ಡದ, ವ್ಯಾಪಾರಸ್ಥರಾದ ಶಂಕರ ಕೋಳಿವಾಡ, ಪತ್ರಕರ್ತ ಗಣಪತಿ ಗಂಗೊಳ್ಳಿ ಹಾಗೂ ನಿವೃತ್ತ ಪ್ರಾಧ್ಯಾಪಕ ಮಧುಕರ ಎಕ್ಕುಂಡಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.