ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ

ಪ್ರತಿಕ್ಷಾ ಗುಲಪ್ಪನವರ
ಪ್ರತಿಕ್ಷಾ ಗುಲಪ್ಪನವರ
Published on
ಧಾರವಾಡ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿ ಬೈರಿದೇವರಕೊಪ್ಪದ ವಿದ್ಯಾನಿಕೇತನ ಪಿಯು ಸೈನ್ಸ್​ ಕಾಲೇಜಿನ ಪ್ರತಿಕ್ಷಾ ಗುಲಪ್ಪನವರ ಹಾಗೂ ಧಾರವಾಡ ನಿವಾಸಿಯಾದ ಮಂಗಳೂರು ಎಕ್ಸ್​ಪರ್ಟ್​ (ವಲಚಿಲ್​) ಪಿಯು ಕಾಲೇಜಿನ ಶ್ರೇಯಾಂಕಾ ಸುರೇಶ ಹಿರೇಮಠ ಅತ್ಯುತ್ತಮ ಅಂಕ ಗಳಿಸಿದ್ದಾರೆ. ಪ್ರತಿಕ್ಷಾ ಗುಲಪ್ಪನವರ ಶೇ. 97.33 ಅಂಕ ಹಾಗೂ ಶ್ರೇಯಾಂಕಾ ಸುರೇಶ ಹಿರೇಮಠ ಶೇ. 94.50 ಅಂಕ ಗಳಿಸಿದ್ದಾಳೆ. ಸಾಧಕನ್ನು ಶಿಕ್ಷಕರು, ಕುಟುಂಬದವರು ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net