ಐಶ್ವರ್ಯ ಪೂಜೇರಿ 530, ಕುಮಾರ ಉಳ್ಳಾಗಡ್ಡಿ 527, ಕಾರುಣ್ಯ ಪಾಟೀಲ 527, ಮಂಜುನಾಥ ಡಿ. 526, ಪದ್ಮಾವತಿ ರಂಗಾಪುರೆ 523, ಪವಿತ್ರಾ ಹೋಲಿ 523, ರವಿ ಹಳ್ಳೂರ 523, ತನೀಶ ಕೋರಿ 521, ವಿಜಯ ಕರಿಕಟ್ಟಿ 517, ಅನುಜಾ ಗಾಣಿಗೇರ 517, ತುಳಜಾ ಸಂಬೋಜಿ 515, ಅಭೀಷೇಕ ಮಾಲಿ 514, ಗಗನ ಪಾಟೀಲ 514, ರಾಧಿಕಾ ಶರ್ಮಾ 513, ಕಾತಿರ್ಕ ಕಾಂಬಳೆ 510, ಶ್ರೇಯಾ ಬಿದರಿ 509, ಶಾಂತಗೌಡ 509, ಸುಷ್ಮಿತಾ ಹಿಪ್ಪರಗಿ 509, ಭಾಗ್ಯಶ್ರೀ ಕರಜಗಿ 509, ಸಹನಾ ಬಿಚಗಲ್ 509, ಸಂತೋಷ ಹಿಮ್ಮಗಿ 509, ತೇಜಸ್ವಿನಿ ಪತ್ತಾರ 508, ಸಮೀದ ಶಿರಹಟ್ಟಿ 501, ರಂಗನಾಥ ಅಡಗಲ್ 500, ವಿನೋದ ಮಾಳಿ 500 ಅಂಕ ಪಡೆದಿದ್ದಾರೆ. ಇನ್ನುಳಿದ 36 ವಿದ್ಯಾಥಿರ್ಗಳು 450ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ.