ವೈದ್ಯಕಿಯ ಸೀಟು ಪಡೆದ 141 ಸಾಧಕ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು. ಧಾರವಾಡದ ಎಕ್ಸಲಂಟ್ ನೀಟ್ ಅಕಾಡೆಮಿಯ ನಿರ್ದೇಶಕ ಸಚಿನ ಗಿರಿಯಪ್ಪನವರ, ಎಕ್ಸಲಂಟ್ ಸಮೂಹ ಶಿಣ ಸಂಸ್ಥೆಯ ಕಾರ್ಯದಶಿರ್ ಭುವನ ಕೌಲಗಿ, ಆಡಳಿತಾಧಿಕಾರಿ ಶಿವಾನಂದ ಬಿರಾದಾರ, ಸಂಸ್ಥಾಪಕ ನಿರ್ದೇಶಕ ಪ್ರವಿಣ ಗಿರಿಯಪ್ಪನವರ, ನೀಟ್ ಅಕಾಡೆಮಿ ಆಡಳಿತಾಧಿಕಾರಿ ಜಗದೀಶ ಚಿತ್ತರಗಿ, ಪಿ.ಯು. ಕಾಲೇಜ್ ಪ್ರಾಚಾರ್ಯ ಉಮೇಶ ಪುರೋಹಿತ, ಶೈಣಿಕ ಸಂಯೋಜಕ ಪ್ರತಾಪ್ ಟಿ.ಆರ್. ಇದ್ದರು.