escom sports ಹುಬ್ಬಳ್ಳಿಯಲ್ಲಿ ಬುಧವಾರ ಹೆಸ್ಕಾಂ ಆಶ್ರಯದಲ್ಲಿ ಏರ್ಪಡಿಸಿದ್ದ ಅಂತರ್ ಕಂಪನಿಗಳ ಕ್ರೀಡಾಕೂಟವನ್ನು ಕ್ರೀಡಾ ಸಮಿತಿ ಅಧ್ಯಕ್ಷ ದೀಪಕ ಕಾಮತ್ ಉದ್ಘಾಟಿಸಿದರು. ಮೈಕಲ್ ವಾಷಿಂಗ್ಟನ್, ರಾಜೇಶ ಕಲ್ಯಾಣಶೆಟ್ಟರ್, ಪಿ. ಗವಿಕುಮಾರ, ಎಸ್. ಕುಮಾರ, ವಿ.ಎಲ್. ಗುಂಜಿಕರ, ಮಂಜುನಾಥ ದೊಡ್ಡಮನಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕ್ರೀಡಾ ಸಮಿತಿ ಅಧ್ಯಕ್ಷ ದೀಪಕ ಕಾಮತ್ ಅಭಿಮತ
ವಿದ್ಯುತ್ ಇಲಾಖೆ ಅಂತರ್ ಕಂಪನಿಗಳ ಕ್ರೀಡಾಕೂಟಕ್ಕೆ ಚಾಲನೆ