

ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿ:
ನಗರದಆರ್.ಎನ್.ಶೆಟ್ಟಿಕಲ್ಯಾಣ ಮಂಟಪದಲ್ಲಿ ಕನಕ ನೌಕರಬಳಗದಿಂದ ಭಾನುವಾರ ಏರ್ಪಡಿಸಿದ್ದ2025-26ನೇಸಾಲಿನ ಎಸ್‌ಎಸ್‌ಎಲ್‌ಸಿ ಮತ್ತುಪಿಯುಸಿ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಹಾಗೂ ಅಭಿನಂದನಾಸಮಾರಂಭದ ಸಾನ್ನಿಧ್ಯ ವಹಿಸಿಶ್ರೀಗಳು ಮಾತನಾಡಿದರು.
ಮಕ್ಕಳನ್ನುಶಾಲೆಗೆ ಕಳುಹಿಸಿ ಕೇವಲ ಅಂಕಗಳಿಸುವ ಯಂತ್ರಗಳನ್ನಾಗಿ ಮಾಡದೆ,ಅನ್ನದಬೆಲೆ, ಸಮಯದಮಹತ್ವ ಹಾಗೂ ವಸದ ಬೆಲೆಯ ಅರಿವುಮೂಡಿಸಬೇಕು.ಮಕ್ಕಳನ್ನುಸ್ನೇಹಿತರಂತೆ ನೋಡಿಕೊಳ್ಳಬೇಕು.ಕನಕದಾಸರು,ಸಂಗೊಳ್ಳಿರಾಯಣ್ಣನಂತಹ ಮಹನೀಯರ ಜಯಂತಿಗಳನ್ನುಬಹಳ ಶಿಸ್ತಿನಿಂದ ಆಚರಿಸಬೇಕುಎಂದರು.
ಮಾಜಿಮುಖ್ಯಮಂತ್ರಿ,ಸಂಸದಬಸವರಾಜ ಬೊಮ್ಮಾಯಿ ಮಾತನಾಡಿ,21ನೇಶತಮಾನ ಜ್ಞಾನದ ಶತಮಾನವಾಗಿದೆ.ಎಲ್ಲಪಾಲಕರು ಮಕ್ಕಳಿಗೆ ಶಿಕ್ಷಣಕೊಡಿಸಬೇಕು.ಅವರಿಗೆಆಸಕ್ತಿ ಇರುವ ಕ್ಷೇತ್ರದಲ್ಲಿಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು.ಸಾಧನೆಮಾಡಿದವರಿಗೆ ಪುರಸ್ಕಾರ ನೀಡುವುದರಿಂದಅವರು ಇನ್ನೂ ದೊಡ್ಡ ಸಾಧನೆ ಮಾಡಲುಸ್ಫೂರ್ತಿ ದೊರೆಯುತ್ತದೆ.ವಿದ್ಯಾರ್ಥಿಗಳುಇನ್ನೂ ಹೆಚ್ಚಿನ ಸಾಧನೆ ಮಾಡಿಹೆತ್ತವರು,ಗುರುಗಳುಮತ್ತು ಊರಿಗೆ ಕೀರ್ತಿ ತರಬೇಕುಎಂದರು.
ಮಳೆ,ಬಿಸಿಲು,ಚಳಿಯಲ್ಲಿಶ್ರಮದಿಂದ ಕೆಲಸ ಮಾಡುವ ಕುರಿಗಾಹಿಗಳಅನುಕೂಲಕ್ಕಾಗಿ ನಾನು ಸಿಎಂಆಗಿದ್ದಾಗ ಯೋಜನೆ ತಂದಿದ್ದೆ.ಆದರೆ,ನಂತರಬಂದ ಸರ್ಕಾರ ಅದನ್ನು ಸ್ಥಗಿತಗೊಳಿಸಿತು.ಸಮಾಜದಮುಖಂಡರು ಸರ್ಕಾರದಿಂದ ಮತ್ತೆಜಾರಿಗೊಳಿಸಬೇಕು ಎಂದರು.
ಶಾಸಕಮಹೇಶ ಟೆಂಗಿನಕಾಯಿ ಮಾತನಾಡಿ,ವಿದ್ಯಾರ್ಥಿಗಳುಜೀವನದಲ್ಲಿ ಯಶಸ್ಸು ಸಾಧಿಸಲುದೊಡ್ಡ ಕನಸು ಕಾಣಬೇಕು.ಅದನ್ನುನನಸಾಗಿಸಲು ನಿರಂತರ ಶ್ರಮಿಸಿದರೆಯಶಸ್ಸು ಗಳಿಸಬಹುದು.ಪಾಲಕರುಒಂದೊತ್ತು ಉಪವಾಸಿದ್ದರೂ ಸರಿಮಗನ ಶಿಕ್ಷಣಕ್ಕೆ ಕೊರತೆ ಆಗದಂತೆನೋಡಿಕೊಳ್ಳುತ್ತಾರೆ.ಮಕ್ಕಳುಅದನ್ನು ನೆನಪಿನಲ್ಲಿಟ್ಟುಕೊಂಡುಓದಿ ಸಾಧಕರಾಗಬೇಕು ಎಂದರು.
ಅಖಿಲಭಾರತ ಪ್ರಾಥಮಿಕ ಶಾಲಾ ಶಿಕ್ಷಕರಫೆಡರೇಷನ್ ಅಧ್ಯಕ್ಷ ಬಸವರಾಜಗುರಿಕಾರ,ಪಿಎಸ್‌ಐಮಂಜುನಾಥ್ ಕುಸುಗಲ್,ಸದಾನಂದಅಮರಾಪುರ,ಶಂಕರಾನಂದಬನಶಂಕರಿ,ಮಾಜಿಶಾಸಕಿ ಕುಸುಮಾವತಿ ಶಿವಳ್ಳಿ,ಸಂದೀಪಬೂದಿಹಾಳ ಮಾತನಾಡಿದರು.
ಕುರುಬಸಮುದಾಯದ ಪ್ರತಿಭಾವಂತ 60ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ನೀಡಿಗೌರವಿಸಲಾಯಿತು.ಸಮಾಜಕ್ಕೆ10 ಗುಂಟೆಭೂದಾನ ಮಾಡಿದ ರೈತ ಸಿ.ಜಿ.ಮಟ್ಟಿಅವರನ್ನು ಸನ್ಮಾನಿಸಲಾಯಿತು.
ಮಾಜಿಯೋಧ ಪರಶುರಾಮ ದಿವಾನದ,ಎಚ್.ಕೆ.ರಮೇಶ,ಹುಧಾಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ್,ಬಿಇಒಎಚ್.ಎಂ.ಫಡ್ನೇಶಿ,ಅಶೋಕಒಡೆಯರ್,ಪಿ.ಆರ್.ಕಿರಣಗಿ,ದೇವೇಂದ್ರಸಿಂಧೋಗಿ,ಸಂತೋಷಕುಮಾರಯರಂಗಳಿ,ದೇವೇಂದ್ರಪ್ಪಮಾವಿನಹಂಡಿ,ರಾಮಲಿಂಗಪ್ಪಅಂಟರತಾನಿ,ಎಂ.ಎಸ್.ಹನುಮಸಾಗರ,ಚೇತನಕುಮಾರ,ಭಗವತಿ,ಜಮತರಾವ್ದೇವಾಸಿ,ಪಿಎಸ್‌ಐಪುನೀತಕುಮಾರ್,ಮುರಾರಿ,ಮಲಾರಾಮ್ದೇವಾಸಿ ಸೇರಿದಂತೆ ನೂರಾರು ಸಮಾಜಬಾಂಧವರು ಉಪಸ್ಥಿತರಿದ್ದರು.
ಪ್ರಕಾಶ್ಕಂಬಳಿ,ತೇಜಾವತಿಎಚ್.ಡಿ.,ಲಕ್ಷ್ಮೀಧನ್ನಕನವರ,ಎಂ.ಎಚ್.ಜಂಗಳಿ,ಜಿ.ಎಲ್.ಸತ್ಯಣ್ಣನವರನಿರ್ವಹಿಸಿದರು.