ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ, ರಾಯಚೂರು ಡಿವೈಎಸ್ಪಿ ಪರಮಾನಂದ ಘೋಡಕೆ, ಅಖಿಲ ಭಾರತೀಯ ಡೋರ ಕಕ್ಕಯ್ಯಾ ಸಮಾಜ ಮಂಡಳದ ಅಧ್ಯಕ್ಷ ವಿಠ್ಠಲ ಪೋಳ, ಕಲಬುರ್ಗಿಯ ನಿವೃತ್ತ ಪ್ರಾಂಶುಪಾಲ ಡಾ. ಅಮೃತ ಕಟಕೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಮಠ ಟ್ರಸ್ಟ್ ಕಮೀಟಿ ಗೌರವ ಕಾರ್ಯದರ್ಶಿ ವಿನಾಯಕ ಘೋಡಕೆ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.