dj case ಹುಬ್ಬಳ್ಳಿ-ಧಾರವಾಡ: ಡಿಜೆ ವಿರುದ್ಧ 6 ಕೇಸ್

dj case ವಿವಿಧ ಠಾಣೆಗಳಲ್ಲಿ ಕೇಸ್
dj case ವಿವಿಧ ಠಾಣೆಗಳಲ್ಲಿ ಕೇಸ್
Published on
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ dj case ನಗರ ವ್ಯಾಪ್ತಿಯಲ್ಲಿ ಗಣೇಶ ಪ್ರತಿಷ್ಠಾಪನೆ ಹಾಗೂ ಉತ್ಸವದ ವೇಳೆ ವಿವಿಧೆಡೆ ಬಳಕೆ ಮಾಡಿ ಶಬ್ಧ ಮಾಲಿನ್ಯ ಉಂಟು ಮಾಡಿದ್ದ ಡಿಜೆ ವಿರುದ್ಧ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿದೆ.
ಎಪಿಎಂಸಿ ಠಾಣೆಯಲ್ಲಿ 1 ಪ್ರಕರಣ, ಧಾರವಾಡ ಉಪನಗರ 1, ಧಾರವಾಡ ಶಹರ 2, ವಿದ್ಯಾಗಿರಿ ಠಾಣೆಯ 2 ಸೇರಿ ಒಟ್ಟು 6 ಪ್ರಕರಣಗಳು ದಾಖಲಾಗಿವೆ.
ಡಿಜೆ ಆಪರೇಟರ್ ಪ್ರಶಾಂತ, ಎಸ್‌ಎಸ್ ಡಿಜೆ ಸೌಂಡ್ ಸಿಸ್ಟಂ ಆಪರೇಟರ್, ನಂದಿನಿ, ಪ್ರವೀಣ ಹವಣೂರ, ಹನುಮಂತ ಈಳಿಗೇರ, ಸುನಿಲ್, ನಿಕೇಶ ಕುಂದೂರ, ಪ್ರಸನ್ನ ಕಾಂಬಳೆ, ಶ್ರೇಯಸ್ ವಿರುದ್ಧ ಪ್ರಕರಣ ದಾಖಲಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net