

ಮಂಜುನಾಥ ಎಸ್. ಅಂಗಡಿ ಧಾರವಾಡ
ಫ
ಲಾನುಭವಿಗಳ ಖಾತೆಗೆ ತಲಾ 50 ಸಾವಿರ ರೂಪಾಯಿ ಸಂದಾಯ ಮಾಡಲಾಗಿದೆ. ಆದರೆ, ಬಿ2 ಕೆಟಗರಿಯ ಲಾನುಭವಿಗಳಿಗೆ ಆರಂಭಿಕ 95,100 ರೂ., ನಂತರ 1 ಲಕ್ಷ ರೂ.ಗಳ 3 ಕಂತು ಹಾಗೂ ಕೊನೆಯ ಕಂತಿನ 80,000 ರೂ. ಪಾವತಿಸಲಾಗಿದೆ. ಅದೇರೀತಿ ಬಿ1 ಕೆಟಗರಿಯವರಿಗೆ ಮೊದಲ ಕಂತು 95,100 ರೂ., 2ನೇ ಕಂತು 1 ಲಕ್ಷ ರೂ. ಹಾಗೂ 3ನೇ ಕಂತಿನ 80,000 ರೂ.
ಫ
ಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಬಿ1 ಮತ್ತು ಬಿ2 ಸೇರಿ 355 ಲಾನುಭವಿಗಳ ತಲಾ 24,900 ರೂ. ಪರಿಹಾರ ಪಾವತಿಸುವುದನ್ನು ಜಿಲ್ಲಾಡಳಿತ ಮರೆತೇಬಿಟ್ಟಿದೆ.
ಫ
ಲಾನುಭವಿಗಳು ಜಿಲ್ಲಾಧಿಕಾರಿ ಕಚೇರಿ ಅಲೆಯುವುದು ತಪ್ಪುತ್ತಿಲ್ಲ.