ವಾರ್ಡ್ ನಂ.77ರ ಬನ್ನೂರುಮಠ ಓಣಿಯಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ 15 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಗೌಸಟೌನ್ ಗಾರ್ಡನ್ನಲ್ಲಿ ಶಾಸಕರ ಅನುದಾನದಲ್ಲಿ ನಿರ್ವಣಗೊಂಡ ಶುದ್ಧ ನೀರಿನ ಘಟಕ ಉದ್ಘಾಟನೆ ಹಾಗೂ ಮಂಟೂರು ರಸ್ತೆಯಲ್ಲಿ ಬರುವ ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿಗೆ ಅಬ್ಬಯ್ಯ ಚಾಲನೆ ನೀಡಿದರು.