ಗಬ್ಬೂರ ಸರ್ಕಲ್‌ನಲ್ಲಿದ್ದ ಪೊಲೀಸರು ವಾಹನ ಬರುತ್ತಿದ್ದಂತೆಯೇ ನಿಲ್ಲಿಸಲು ಹೇಳಿದ್ದಾರೆ. ವಾಹನ ವೇಗವಾಗಿ ಹೋಗಿದ್ದರಿಂದ ಬೆನ್ನು ಬಿದ್ದ ಪೊಲೀಸರು, ಬಂಕಾಪೂರ ಚೌಕ್ ಹತ್ತಿರ ವಾಹನ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸತ್ತ ಎತ್ತು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.