

ಹುಬ್ಬಳ್ಳಿ: ಇಲ್ಲಿಯ ಮೋಮಿನ ಪ್ಲಾಟ್‌ನಲ್ಲಿ ಮಂಗಳವಾರ ಸಂಜೆ ಗೃಹ ಬಳಕೆಯ ಸಿಲಿಂಡರ್‌ನಿಂದ ವಾಣಿಜ್ಯ ಬಳಕೆಯ ಸಣ್ಣ ಸಿಲಿಂಡರ್‌ಗಳಿಗೆ
Cylinder refilling
ಅನಿಲ ತುಂಬಿ ಮಾರಾಟ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಒಂದು ಅಡುಗೆ ಅನಿಲ ಸಿಲಿಂಡರ್ ಮತ್ತು ನಾಲ್ಕು ಸಣ್ಣ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.