cyber theft ಡೆಬಿಟ್ ಕಾರ್ಡ್ ಸೆಟ್ಟಿಂಗ್ ಹೆಸರಲ್ಲಿ ವಂಚನೆ
cyber theft ಡೆಬಿಟ್ ಕಾರ್ಡ್ ಸೆಟ್ಟಿಂಗ್ ವಂಚನೆ
Published on:
Copied
Follow Us
ಹುಬ್ಬಳ್ಳಿ: ಡೆಬಿಟ್ ಕಾರ್ಡ್‌ನ ಸೆಟ್ಟಿಂಗ್ cyber theft ಬದಲಿಸಿದ ವಂಚಕರು, ನಗರದ ಮಹಿಳೆಯೊಬ್ಬರ ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಇಲ್ಲಿಯ ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲನಿಯ ಅಕ್ಕಮಹಾದೇವಿ ಅವರ ಬ್ಯಾಂಕ್ ಖಾತೆಯಿಂದ 6,67,500 ರೂ. ಅನ್ನು ವಂಚಕರು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಪತಿ ರವೀಂದ್ರನಾಥ ನೀಡಿದ ದೂರಿನನ್ವಯ ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.