ಫೇಸ್‌ಬುಕ್‌ನಲ್ಲಿ ಬಂದ ಜಾಮ್‌ಜಾಮ್ ಲಿಂಕ್ ಒತ್ತಿದ ಗೀತಾ ಅವರಿಗೆ ವಾಟ್ಸ್ ಆ್ಯಪ್‌ನಲ್ಲಿ ಬಹು ಬೆಲೆಯ ಕೊಡುಗೆಗಳನ್ನು ನೀಡುವುದಾಗಿ ಮೆಸೇಜ್ ಬಂದಿದೆ. ಇದನ್ನು ಗೀತಾ ನಂಬಿ ಮರಳಿ ಸಂದೇಶ ರವಾನಿಸಿದ್ದಾರೆ. ವಂಚಕರು ಹಂತ ಹಂತವಾಗಿ ಗೀತಾ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದರ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.