

ಧಾರವಾಡ:
ಜಿಲ್ಲೆಯ ಕೆಲವೆಡೆ ಮಳೆಯಾಗಿದೆ, ಕೆಲವೆಡೆ ಆಗಿಲ್ಲ. ಕೆಲ ತಾಲೂಕಿನಲ್ಲಿ ಹಸಿರು ಬೆಳೆಗಳು ಕಾಣುತ್ತಿವೆ. ಆದರೆ, ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಕಾಯಿ ಬಿಟ್ಟಿಲ್ಲ. ಆದ್ದರಿಂದ ಸರ್ಕಾರ ಪ್ರತಿಯೊಂದು ಸರ್ವೇ ನಂಬರ್ಗಳ ಪ್ರಕಾರ ಸರ್ವೇ ಮಾಡಿಸಿ ಸಲು ನಷ್ಟ ಆಧರಿಸಿ ಬೆಳೆ ಹಾನಿ ಪರಿಹಾರ ಮೊತ್ತ ನಿರ್ಧರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.