2020- 21ರಲ್ಲಿ 86,592 ಹೆಕ್ಟೇರ್ ಇದ್ದ ಹತ್ತಿ ಬಿತ್ತನೆ ಪ್ರದೇಶ ಪ್ರಸಕ್ತ ಜೂ. 16ರವರೆಗೆ 25,373 ಹೆಕ್ಟೇರ್ ಬಿತ್ತನೆಯಾಗಿದೆ. ಹತ್ತಿ ಬಿತ್ತನೆ ಕ್ಷೇತ್ರ ಕಡಿಮೆಯದರೂ ದರ ಹೆಚ್ಚುತ್ತಲೇ ಇದೆ. ಆದಾಗ್ಯೂ ರೈತರು ಮುಸುಕಿನಜೋಳ, ಸೋಯಾಬಿನ್, ಹೆಸರು ಬೆಳೆ ಬೆಳೆದು ಹಿಂಗಾರಿಗೆ ಮತ್ತೊಂದು ಬೆಳೆಯ ಮೊರೆ ಹೋಗುತ್ತಿದ್ದಾರೆ.