ಪಾಲಿಕೆ ಸದಸ್ಯರಾದ ಸೆಂಥಿಲ್‌ಕುಮಾರ, ಚೇತನ ಹಿರೇಕೆರೂರ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಸ್.ಆರ್. ಪಾಟೀಲ, ಪ್ರಮುಖರಾದ ಪ್ರಕಾಶ ಹಳಿಯಾಳ, ವೀರೇಶ ಕಡಕೋಳಮಠ, ಪ್ರೇಮ್ ಜಾಧವ, ಶಿವಾನಂದ ಮುತ್ತಣ್ಣವರ, ಬಾಳಮ್ಮ ಜಂಗನವರ, ಮೇಘನಾ ಹಿರೇಮಠ, ಕಲಾವತಿ ದತ್ತವಾಡ, ಸ್ನೇಹಾ ಜಾಧವ, ಕುಮಾರ ಗೌರಕ್ಕನವರ, ಮಹ್ಮದ್‌ಶರೀಫ ಗರಗದ, ಇತರರು ಇದ್ದರು. ನಂತರ ಉದ್ಯಾನದಿಂದ ತುಳಜಾಭವಾನಿ ದೇವಸ್ಥಾನದವರೆಗೆ ಯಾತ್ರೆ ಜರುಗಿತು.