congress bagina ಸಾಂಪ್ರದಾಯಿಕ ಆಚರಣೆ ಅವಶ್ಯ

ಹುಬ್ಬಳ್ಳಿಯ ನಾಗಲಿಂಗ ನಗರದಲ್ಲಿ congress bagina ಭಾನುವಾರ ಏರ್ಪಡಿಸಿದ್ದ ಅಧಿಕ ಮಾಸದ ಬಾಗಿನ ಅರ್ಪಣಾ ಕಾರ್ಯಕ್ರಮದಲ್ಲಿ ರಜತ್ ಉಳ್ಳಾಗಡ್ಡಿಮಠ, ಬಾಳಮ್ಮ ಜಂಗನವರ, ಪ್ರವೀಣಹಿರೇಮಠ, ರೂಪಾ ಹಿರೇಮಠ, ಶೋಭಾ ದೇಸಾಯಿ ಇತರರು ಭಾಗವಹಿಸಿದ್ದರು.
ಹುಬ್ಬಳ್ಳಿಯ ನಾಗಲಿಂಗ ನಗರದಲ್ಲಿ congress bagina ಭಾನುವಾರ ಏರ್ಪಡಿಸಿದ್ದ ಅಧಿಕ ಮಾಸದ ಬಾಗಿನ ಅರ್ಪಣಾ ಕಾರ್ಯಕ್ರಮದಲ್ಲಿ ರಜತ್ ಉಳ್ಳಾಗಡ್ಡಿಮಠ, ಬಾಳಮ್ಮ ಜಂಗನವರ, ಪ್ರವೀಣಹಿರೇಮಠ, ರೂಪಾ ಹಿರೇಮಠ, ಶೋಭಾ ದೇಸಾಯಿ ಇತರರು ಭಾಗವಹಿಸಿದ್ದರು.
Published on
ಹುಬ್ಬಳ್ಳಿ: ನಮ್ಮ ನಾಡಿನ ಶ್ರೀಮಂತ ಪರಂಪರೆ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ congress bagina ವರ್ಗಾಯಿಸುಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಅವಶ್ಯವಾಗಿವೆ ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅಭಿಪ್ರಾಯಪಟ್ಟರು.
ವಿದ್ಯಾನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಇಲ್ಲಿಯ ನಾಗಲಿಂಗ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅಧಿಕ ಮಾಸದ ಬಾಗಿನ ಅರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕ ಮಾಸದ ಅವಧಿಯಲ್ಲಿ ಬಾಗಿನ ನೀಡುವುದು ನಮ್ಮ ಸನಾತನ ಧರ್ಮದ ಮಹತ್ವದ ಆಚರಣೆಯಾಗಿದೆ. ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಪರಸ್ಪರ ಪ್ರೀತಿ, ಸಾಮರಸ್ಯ ಮತ್ತು ಒಗ್ಗಟ್ಟನ್ನು ಹೆಚ್ಚಿಸುತ್ತವೆ. ರಾಜಕೀಯ ಚಟುವಟಿಕೆಗಳ ನಡುವೆಯೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಪ್ರಮುಖರಾದ ಬಾಳಮ್ಮ ಜಂಗನವರ, ಪ್ರವೀಣ ಹಿರೇಮಠ, ಹರಿ ನಾಯರ್, ಗಣೇಶ ಶಾಲ್ಗರ, ರೂಪಾ ಹಿರೇಮಠ, ಶೋಭಾ ದೇಸಾಯಿ, ಮಂಜುಳಾ ಬೆಣಗಿ, ಸಮಿತಿ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ನಾಗಲಿಂಗ ನಗರದ ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net