competitive world ಸ್ಪರ್ಧಾತ್ಮಕ ಪರೀಕ್ಷೆಗೆ ನಿರಂತರ ಪ್ರಯತ್ನ ಅಗತ್ಯ
competitive world ಧಾರವಾಡ ಸತ್ತೂರಿನ ರೂರಲ್ ಬಿ.ಇಡಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆಯಲ್ಲಿ ಕಿರಣ ಕಮತೆ, ನಾಗರಾಜ ಕೊಟಗಿ, ಡಾ. ಮಹಾಂತೇಶ ಹಿರೇಮಠ, ವಾಗೀಶ ಹಿರೇಮಠ, ಇತರರು ಇದ್ದರು.
ಧಾರವಾಡ ಸತ್ತೂರಿನ ಶ್ರೀ ಬಸವೇಶ್ವರ ಎಜುಕೇಶನ್ ಆ್ಯಂಡ್ ಡೆವಲಪ್ಮೆಂಟ್ ಟ್ರಸ್ಟ್ ರೂರಲ್ ಬಿ.ಇಡಿ ಕಾಲೇಜು ಮತ್ತು ವಿ.ಎಚ್. ಮರದ ಸ್ನಾತಕೋತ್ತರ ಶಿಕ್ಷಣ ಕೇಂದ್ರದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.