ಹವ್ಯಾಸಿ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ದೇಶಪಾಂಡೆ ಪ್ರತಿಷ್ಠಾನದ ತರಬೇತುದಾರರಾದ ಪುಷ್ಪಲತಾ ಕುರಗೋಡ, ದಾನಮ್ಮ ಕರ್ಲವಾಡ ತರಬೇತಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ದೊಡಮನಿ, ವಿವಿಧ ವಿಷಯಗಳ ಶಿಕ್ಷಕರಾದ ಟಿ.ಎಂ. ದೇಸಾಯಿ ಎಂ.ಎನ್. ಆಲದಕಟ್ಟಿ, ಎಂ.ಆಂಜನೇಯ, ವಿನಾಯಕ ಹಿರೇಮಠ, ಲೀಲಾವತಿ ಅಣ್ಣಿಗೇರಿ, ಮಹೇಶ್ವರಿ ಚಿಕ್ಕಮಠ, ಜ್ಯೋತಿ ವಿಠ್ಠೋಜಿ, ಸರಿತಾ ಸುಣಗಾರ, ಆರತಿ ಹರಿಜನ, ರಕ್ಷಿತಾ ಶಿರಗುಪ್ಪಿ, ಸವಿತಾ ಅಕ್ಕೋಜಿ, ಪವಿತ್ರಾ ಯರಗಂಬಳಿಮಠ ಇದ್ದರು.