ಎಸ್‌ಡಿಎಂಸಿ ಸದಸ್ಯರಾದ ಹಿತೇಶ್ವರ ಹೊಸಮನಿ, ಪುಷ್ಪಾ ಅಷ್ಟಗಿ, ಕುಸುಮಾ ಮುಮ್ಮಿಗಟ್ಟಿ, ಲಕ್ಷ್ಮೀ ಹರಿಜನ, ಅಬ್ದುಲ್ಲಾ ಬಿಜಾಪೂರ, ಬಾಹುಬಲಿ ಛಬ್ಬಿ, ಪದ್ಮರಾಜ ಕಾಗಿ, ಪ್ರಕಾಶ ಹೂಗಾರ, ಅನೀಲ ಕಮ್ಮಾರ, ಸುಮಾ ದೊಡವಾಡ, ದೀಪಾ ಬೊಬ್ಬಿ, ಸವಿತಾ ವಿಭೂತಿಮಠ, ಸಿದ್ದನಗೌಡ ಪಾಟೀಲ, ಬಸವರಾಜ ಬೊಬ್ಬಿ, ಅಜೀತ ಛಬ್ಬಿ, ಶಾಲಾ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.