(chaku irita) ಮನೆಯಲ್ಲಿ ಇಣುಕುತ್ತಿಯಾ ಅಂತ ಚಾಕು ಇರಿತ

ಕ್ತಿಯೊಬ್ಬರಿಗೆ ಚಾಕು ಇರಿದ (chaku irita) ಘಟನೆ
ಕ್ತಿಯೊಬ್ಬರಿಗೆ ಚಾಕು ಇರಿದ (chaku irita) ಘಟನೆ
Published on
ಹುಬ್ಬಳ್ಳಿ: ಮನೆಯೊಳಗೆ ಯಾಕೆ ಇಣುಕಿ ನೋಡುತ್ತಿಯಾ ಎಂದು ವ್ಯಕ್ತಿಯೊಬ್ಬರಿಗೆ ಚಾಕು ಇರಿದ (chaku irita) ಘಟನೆ ಇಲ್ಲಿಯ ಎಸ್.ಎಂ. ಕೃಷ್ಣ ನಗರದಲ್ಲಿ ಸೋಮವಾರ ನಡೆದಿದೆ.
ಸಿಖಂದರ್ ಶೇಖ್ ಎನ್ನುವಾತ ಸಲ್ಮಾನ್ ಕಲಾದಗಿಗೆ ಚಾಕು ಇರಿದಿದ್ದಾನೆ. ಎದೆ ಮತ್ತು ಎಡಗೈಗೆ ಗಾಯವಾಗಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಕು ಇರಿತಕ್ಕೀಡಾದ ಸಲ್ಮಾನ್ ಚಾಕು ಇರಿದಿದ್ದರ ಕುರಿತು ದೂರು ಕೊಟ್ಟಿದ್ದರೆ, ಸಲ್ಮಾನ್ ನನಗೆ ಕಲ್ಲಿನಿಂದ ಹೊಡೆದಿದ್ದಾನೆ ಎಂದು ಸಿಖಂದರ್ ಪ್ರತಿ ದೂರು ದಾಖಲಿಸಿದ್ದಾನೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net