CA felicitation ಸಾಧಕ ಲೆಕ್ಕ ಪರಿಶೋಧಕರಿಗೆ ಸನ್ಮಾನ

CA felicitation ಲಯನ್ಸ್​ ಕ್ಲಬ್​ ಆಫ್​ ಹುಬ್ಬಳ್ಳಿ ಸಿಟಿ, ಐಬಿಎಂಆರ್​ ಗ್ರೂಪ್​ ಆಫ್​ ಇನ್​ಸ್ಟ್ಟಿಟ್ಯೂಷನ್ಸ್​ ಮತ್ತು ಐಸಿಎಐ ಸಹಯೋಗದೊಂದಿಗೆ ಏರ್ಪಡಿಸಿದ್ದ ಲೆಕ್ಕ ಪರಿಶೋಧಕರ ದಿನಾಚರಣೆ ಕಾರ್ಯಕ್ರಮದಲ್ಲಿ ಚನ್ನವಿರ ಮುಂಗರವಾಡಿ, ಸೌಮ್ಯ ಮುಂಗರವಾಡಿ, ಶೇಷಗಿರಿ ಕುಲಕರ್ಣಿ ಹಾಗೂ ಇತರರನ್ನು ಸನ್ಮಾನಿಸಲಾಯಿತು. ಸುಮಾ ಮಹೇಂದ್ರಕರ, ಗುರು ಅಂಗಡಿ ಇತರರು ಪಾಲ್ಗೊಂಡಿದ್ದರು.

Published on
ಹುಬ್ಬಳ್ಳಿ: CA felicitation ಲಯನ್ಸ್​ ಕ್ಲಬ್​ ಆಫ್​ ಹುಬ್ಬಳ್ಳಿ ಸಿಟಿ, ಐಬಿಎಂಆರ್​ ಗ್ರೂಪ್​ ಆಫ್​ ಇನ್​ಸ್ಟ್ಟಿಟ್ಯೂಷನ್ಸ್​ ಮತ್ತು ಐಸಿಎಐ ಸಹಯೋಗದೊಂದಿಗೆ ಲೆಕ್ಕ ಪರಿಶೋಧಕರ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕ್ಲಬ್​ ಪ್ರಾದೇಶಿಕ ಅಧ್ಯಕ್ಷರು ಮತ್ತು ಲಯನ್ಸ್​ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ವೃತ್ತಿಪರ ಬೆಳವಣಿಗೆ ಮತ್ತು ಲೆಕ್ಕಪತ್ರ ವೃತ್ತಿಯ ಭವಿಷ್ಯದ ಅವಕಾಶಗಳ ಬಗ್ಗೆ ತಜ್ಞರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೃತ್ತಿ ಮಾರ್ಗದರ್ಶನ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಯಿತು. ಖ್ಯಾತ ಚಾರ್ಟರ್ಡ್ ಅಕೌಂಟೆಂಟ್‌ಗಳು ವೃತ್ತಿ ಅವಕಾಶಗಳು, ವೃತ್ತಿಪರ ಬೆಳವಣಿಗೆ ಮತ್ತು ಲೆಕ್ಕಪತ್ರ ವೃತ್ತಿಯ ಭವಿಷ್ಯದ ಬಗ್ಗೆ ಅಮೂಲ್ಯವಾದ ಸಲಹೆ ಹಾಗೂ ಒಳನೋಟಗಳನ್ನು ಹಂಚಿಕೊಂಡರು.
ಲೆಕ್ಕ ಪರಿಶೋಧಕರಾದ ಚನ್ನವಿರ ಮುಂಗರವಾಡಿ, ಸೌಮ್ಯ ಮುಂಗರವಾಡಿ, ಶೇಷಗಿರಿ ಕುಲಕರ್ಣಿ ಇತರರನ್ನು ಸನ್ಮಾನಿಸಲಾಯಿತು.
ಐಬಿಎಂಆರ್​ ನ ಸುಮಾ ಮಹೇಂದ್ರಕರ, ಲಯನ್ಸ್​ ಕ್ಲಬ್​ನ ಗುರು ಅಂಗಡಿ ಇತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೆ ಸಹಯೋಗ ನೀಡಿ ಉತ್ತಮ ಆಯೋಜನೆ ಮಾಡಿದ ಐಬಿಎಂಆರ್ ಸಂಸ್ಥೆಗೆ ಅಭಿನಂದಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net