borase bhushan gulabrao ಬೋರಸೆ ಭೂಷಣ ನೂತನ ಪೊಲೀಸ್ ಆಯುಕ್ತ
borase bhushan gulabrao ಬೋರಸೆ ಭೂಷಣ ಗುಲಾಬ್‌ರಾವ್
Published on:
Copied
Follow Us
ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯುಕ್ತರನ್ನಾಗಿ ಬೋರಸೆ ಭೂಷಣ ಗುಲಾಬ್‌ರಾವ್
borase bhushan gulabrao
ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆಯುಕ್ತರಾಗಿದ್ದ ಎನ್. ಶಶಿಕುಮಾರ ಅವರನ್ನು ವರ್ಗಾವಣೆಗೊಳಿಸಲಾಗಿದ್ದು, ಇನ್ನೂ ಯಾವುದೇ ಸ್ಥಳವನ್ನು ಗುರುತಿಸಿಲ್ಲ. 2009ನೇ ಬ್ಯಾಚ್ ಕರ್ನಾಟಕ ಕೆಡರ್‌ನ ಬೋರಸೆ ಭೂಷಣ, ಸದ್ಯ ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿದ್ದರು.