bhavasara ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಭಾವಸಾರ bhavasara ವಿಜನ್ ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಕ್ಲಬ್ ವತಿಯಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಯೋಗಾಭ್ಯಾಸದ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಭಾವಸಾರ bhavasara ವಿಜನ್ ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಕ್ಲಬ್ ವತಿಯಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಯೋಗಾಭ್ಯಾಸದ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
Published on
ಹುಬ್ಬಳ್ಳಿ: ಭಾವಸಾರ ವಿಜನ್ bhavasara ಇಂಡಿಯಾ ಸಂಸ್ಥೆಯ ಹುಬ್ಬಳ್ಳಿ ಕ್ಲಬ್ ವತಿಯಿಂದ ಇಲ್ಲಿಯ ವಿದ್ಯಾನಗರದ ತಿಮ್ಮಸಾಗರ ಗುಡಿಯ ಹಿಂಭಾಗದ ಭಾವಸಾರ ಭವನದಲ್ಲಿ ಅಂತಾರರಾಷ್ಟ್ರೀಯ ಯೋಗ ಹಾಗೂ ತಂದೆಯರ ದಿನವನ್ನು ಭಾನುವಾರ ಆಚರಿಸಲಾಯಿತು.
ಸಂಸ್ಥೆಯ ಹಿರಿಯ ಸದಸ್ಯರಾದ ಪ್ರಕಾಶ ಬೆಳಂಕರ, ಅಶೋಕ ಮಹೀಂದ್ರಕರ ಅವರು ಯೋಗದ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷ ದಯಾನಂದ ಅಂಬರಕರ, ಕಾರ್ಯದರ್ಶಿ ಅನಂತ ಸರ್ವದೆ, ಸಂಸ್ಥೆಯ ಮಹಿಳಾ ಕಲ್ಯಾಣ ನಿರ್ದೇಶಕಿ ಲಕ್ಷ್ಮೀತಾಯಿ ತೇಲ್ಕರ, ಸ್ನೇಹ ಬೇದ್ರೆ, ಅರುಣ ಬೆಳಂಕರ, ವಿಜಯ ಕುಮಾರ ಲಾಂಡೆ, ಡಾ. ಸುರೇಶ ಕಪಟಕರ, ದತ್ತು ಮಹೀಂದ್ರಕರ, ಅನಂತ ಸುಲಾಖೆ, ವಿದ್ಯಾ ಅರುಣ ಬೆಳಂಕರ, ವೃಷಾಲಿ ಹಂಚಾಟೆ, ಅರ್ಚನಾ ಅಂಬರಕರ, ಹೇಮಾ ಸರ್ವದೆ, ಮನೋಜ ಜಾಧವ, ಜಿ.ಟಿ. ಬೆಳಂಕರ, ಶಕುಂತಲಾ ದಾಮೋದರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net