bank of india ಬ್ಯಾಂಕ್​ ಸಿಬ್ಬಂದಿಯಿಂದ ರಕ್ತದಾನ

bank of india ಹುಬ್ಬಳ್ಳಿಯಲ್ಲಿ ಬ್ಯಾಂಕ್​ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅಭಿನವ ಪಾಂಡೆ, ಶಶಿವರ್ಧನ ಕೆ.ಕೆ., ಮಧುಸೂದನ್​, ದತ್ತಮೂರ್ತಿ ಕುಲಕರ್ಣಿ, ರಮೇಶ ಯರದಾಲ, ಇತರರು ಇದ್ದರು.
bank of india ಹುಬ್ಬಳ್ಳಿಯಲ್ಲಿ ಬ್ಯಾಂಕ್​ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅಭಿನವ ಪಾಂಡೆ, ಶಶಿವರ್ಧನ ಕೆ.ಕೆ., ಮಧುಸೂದನ್​, ದತ್ತಮೂರ್ತಿ ಕುಲಕರ್ಣಿ, ರಮೇಶ ಯರದಾಲ, ಇತರರು ಇದ್ದರು.
Published on
ಹುಬ್ಬಳ್ಳಿ: bank of india ಇಲ್ಲಿಯ ಗೋಕುಲ ರಸ್ತೆ ಬ್ಯಾಂಕ್​ ಆಫ್ ಇಂಡಿಯಾ ವಲಯ ಕಚೇರಿಯಲ್ಲಿ ಬ್ಯಾಂಕ್​ ಆಫ್ ಇಂಡಿಯಾ ಅಧಿಕಾರಿಗಳ ಸಂಘದ ವತಿಯಿಂದ 21ನೇ ಸಂಸ್ಥಾಪನಾ ದಿನದ ನಿಮಿತ್ತ ಬೃಹತ್​ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಬ್ಯಾಂಕ್​ ಆಫ್ ಇಂಡಿಯಾ ಹುಬ್ಬಳ್ಳಿ ಮತ್ತು ಬೆಳಗಾವಿ ಹಾಗೂ ರಾಷ್ಟ್ರೊತ್ಥಾನ ರಕ್ತ ಕೇಂದ್ರದ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ಅನೇಕ ಜನರು ರಕ್ತದಾನ ಮಾಡಿದರು.
ಶಿಬಿರದ ಆಯೋಜಕರಾದ ಅಭಿನವ ಪಾಂಡೆ, ಶಶಿವರ್ಧನ ಕೆ.ಕೆ., ಮಧುಸೂದನ್​, ರಾಷ್ಟ್ರೊತ್ಥಾನ ರಕ್ತ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ, ಸಿದ್ದು ಅಂಗಡಿ ಉಪಸ್ಥಿತರಿದ್ದರು.
ರಮೇಶ ಯರದಾಲ, ಬ್ಯಾಂಕ್​ ಸಿಬ್ಬಂದಿ ಮತ್ತು ರಕ್ತದಾನಿಗಳಿಗೆ ಅಭಿನಂದಿಸಲಾಯಿತು. ರಕ್ತದಾನ ಮಾಡಿದ ಬ್ಯಾಂಕ್ ಸಿಬ್ಬಂದಿ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ದತ್ತಮೂರ್ತಿ ಕುಲಕರ್ಣಿ ಪ್ರಮಾಣ ಪತ್ರ ವಿತರಣೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net