ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಎಂಎಲ್ಸಿಗಳಾದ ಎಸ್.ವಿ. ಸಂಕನೂರ, ಪ್ರದಿಪ ಶೆಟ್ಟರ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಸೀಮಾ ಮಸೂತಿ, ಗಣ್ಯ ವ್ಯಾಪಾರಸ್ಥ ಮಂಜುನಾಥ ಮುನವಳ್ಳಿ, ತಾರಾದೇವಿ ವಾಲಿ, ಆನಂದ ಉಪ್ಪಿನ, ಸವಿತಾ ಅಮರಶೆಟ್ಟಿ, ಚನ್ನಬಸಪ್ಪ ಧಾರವಾಡಶೆಟ್ರ, ಚೈತ್ರಾ ಶಿರೂರ, ವಿಜಯಕುಮಾರ ಶೆಟ್ಟರ, ವೀರಣ್ಣ ಮಳಗಿ, ವೀರೇಂದ್ರ ಕೌಜಲಗಿ, ಜಗದೀಶ ಬಳಗಾನೂರ, ಮಹಾಂತೇಶ ಮಮದಾಪುರ, ಮಲ್ಲಿಕಾರ್ಜುನ ಶಿರಗುಪ್ಪಿ, ಇತರರು ಇದ್ದರು.