ಕೆಸಿಸಿ ಬ್ಯಾಂಕ್ ಲೇಔಟ್ ಹಾಗೂ ಪಕ್ಕದ ಕಾಲನಿಗಳು ಗಾಮನಗಟ್ಟಿ ಹಾಗೂ ಭೈರಿದೇವರಕೊಪ್ಪ ಮಧ್ಯದಲ್ಲಿ ಬರುತ್ತವೆ. ಇದು ಪಶ್ಚಿಮ ವಿಧಾನಸಭಾ ಕ್ಷೇತ್ರ, ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಸೇರಿ ಇಬ್ಬರು ಶಾಸಕರ ಕ್ಷೇತ್ರಗಳ ಗಡಿ ಭಾಗವಾಗಿದೆ. ಕಾರ್ಪೋರೇಟರ್ ಗಳು ಸಹ ಇಬ್ಬರಿದ್ದು, ಎರಡು ವಾರ್ಡ್ಗಳ ಮಧ್ಯದ ಸ್ಥಳವಾಗಿದೆ.