

ಪ್ರಮುಖ ಮುಖ್ಯಾಂಶಗಳು
ನಾನು ಹೆಚ್ಚುವರಿಯಾಗಿ ಭೊಗೇನಾಗರಕೊಪ್ಪ ಗ್ರಾಪಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಒಂದು ದಿನ ಬಮ್ಮಿಗಟ್ಟಿ ಮತ್ತೊಂದು ದಿನ ಭೊಗೇನಾಗರಕೊಪ್ಪದಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಬಮ್ಮಿಗಟ್ಟಿ ಗ್ರಾಪಂನಲ್ಲಿ ಸಿಬ್ಬಂದಿ ಗೈರಾಗಿರುವ ಕುರಿತು ಮಾಹಿತಿ ಇಲ್ಲ.
ಸಿಬ್ಬಂದಿ ಗೈರು ಹಾಜರಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಪ್ರಯೋಜನವಾಗಿಲ್ಲ. ಈ ಹಿಂದೆಯೂ ಸಿಬ್ಬಂದಿ ಹಲವು ಬಾರಿ ಗೈರಾಗಿದ್ದಾರೆ. ಗ್ರಾಪಂಗೆ ಬಂದು ಅರ್ಧ ಗಂಟೆ ಇದ್ದು ಮನೆಗೆ ಹೋಗುತ್ತಾರೆ. ಇವರಿಗೆ ಹೇಳೊರಿಲ್ಲ ಕೇಳೊರಿಲ್ಲ ಎಂಬಂತಾಗಿದೆ.
ಬಮ್ಮಿಗಟ್ಟಿ ಗ್ರಾಮ ಪಂಚಾಯತಿಯಲ್ಲಿ ಸಿಬ್ಬಂದಿ ಗೈರಾಗಿರುವ ಬಗ್ಗೆ ಮಾಹಿತಿ ಇಲ್ಲ. ಪಿಡಿಒ ಅವರನ್ನು ಕೇಳಿ ಮಾಹಿತಿ ಪಡೆಯುತ್ತೇನೆ.