attacked ಹಣಕಾಸಿನ ವಿಚಾರಕ್ಕೆ ರಾಡ್, ಕಟ್ಟಿಗೆಯಿಂದ ಹಲ್ಲೆ

attacked ಕೊಲೆಗೆ ಯತ್ನಿಸಿದ್ದ ಘಟನೆ
attacked ಕೊಲೆಗೆ ಯತ್ನಿಸಿದ್ದ ಘಟನೆ
Published on
ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವುಕ್ತಿಗಳಿಬ್ಬರಿಗೆ ಆರು ಜನರು ಸೇರಿ ರಾಡ್, ಕಟ್ಟಿಗೆ ಹಾಗೂ ಟೈಲ್ಸ್ನಿಂದ ಹಲ್ಲೆ attacked ನಡೆಸಿ ಕೊಲೆಗೆ ಯತ್ನಿಸಿದ್ದ ಘಟನೆ ಇಲ್ಲಿಯ ಗೋಕುಲ ರಸ್ತೆಯ ಅಕ್ಷಯ ಕಾಲನಿಯಲ್ಲಿ ನಡೆದಿದೆ.
ಪ್ರವೀಣ ಹಾಗೂ ಆತನ ಬಾವನ ಮೇಲೆ ನಿತಿನ್ ಬಸವರಾಜ ಕೆಲಗೇರಿ, ಬಸವರಾಜ, ನವೀನ, ಪ್ರಕಾಶ, ಪ್ರಸಾದ ಹಾಗೂ ಇನ್ನೂ ನಾಲ್ವರು ಸೇರಿ ಹಲ್ಲೆ ನಡೆಸಿದ್ದಾರೆ.
ಮನೆ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ಹಳೇ ದ್ವೇಷದಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net