

ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿ:
art gallery
ಇಲ್ಲಿಯ ವಿದ್ಯಾನಗರ ಗುರುದತ್ತ ಭವನ ಎದುರಿನ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಿಗಿ ಕಲಾ ಮಂದಿರದಲ್ಲಿ (ಆರ್ಟ್ ಗ್ಯಾಲರಿ) ಆ. 23ರಿಂದ 29ರ ವರೆಗೆ ಕಲಾವಿದೆ ಗೀತಾ ಖ್ಯಾಡದ ಅವರ "ದೃಷ್ಟಿ ಕಲಾ ಸೃಷ್ಟಿ' ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕಲಾಮಂದಿರ ಸಮಿತಿ ಕಾರ್ಯದರ್ಶಿ ಎಂ.ಎನ್. ಕರಿಗಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ದೀಪಾ ವರ್ಣೇಕರ ಉಪಸ್ಥಿತರಿದ್ದರು.