art exhibition ಸೃಷ್ಟಿಯ ಸೊಬಗು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

art exhibition ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ ಕಲಾವಿದ ಮಂಜುನಾಥ ಕರಿಗಾರ.
art exhibition ಹುಬ್ಬಳ್ಳಿಯಲ್ಲಿ ಮಾಹಿತಿ ನೀಡಿದ ಕಲಾವಿದ ಮಂಜುನಾಥ ಕರಿಗಾರ.
Published on

ಹುಬ್ಬಳ್ಳಿ:

art exhibition

ಕಲಾವಿದ ಮಂಜುನಾಥ ಎನ್​. ಕರಿಗಾರ ಅವರ "ಸೃಷ್ಟಿಯ ಸೊಬಗು' ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ನಗರದ ಗುರುದತ್ತ ಭವನ ಎದುರಿನ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಕಲಾ ಮಂದಿರದಲ್ಲಿ ಆ. 9ರಿಂದ 16ರ ವರೆಗೆ ಏರ್ಪಡಿಸಲಾಗಿದೆ.

ಪ್ರದರ್ಶಿಸಲಾಗುವುದು.

ಅಂದು ಬೆಳಗ್ಗೆ 11.30ಕ್ಕೆ ವಾಸ್ತುಶಿಲ್ಪಿ ವೀಣಾ ದಿನೇಶ ಹಾನಗಲ್ಲ ಅವರು ಪ್ರದರ್ಶನ ಉದ್ಘಾಟಿಸುವರು. ವಿಜಯಮಹಾಂತೇಶ ಲಲಿತಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಆರ್​.ಎಫ್. ಹಿರೇಗೌಡರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಆರ್ಟ್​ ಗ್ಯಾಲರಿ ಸಮಿತಿ ಅಧ್ಯಕ್ಷ ಆರ್​.ಬಿ. ಗರಗ ಮಾತನಾಡಿ, ಆರ್ಟ್​ ಗ್ಯಾಲರಿಯಲ್ಲಿ ನಡೆಯುತ್ತಿರುವ 12ನೇ ಪ್ರದರ್ಶನ ಇದಾಗಿದೆ. ಪ್ರತಿ ವಾರ ಪೋರ್ಟರೇಟ್​ ಕ್ಯಾಂಪ್​ ಆಯೋಜಿಸಿ ಆಸಕ್ತ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ. ಈ ಮೂಲಕ ಕಲಾವಿದರನ್ನು ಬೆಳೆಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಎಲ್​.ಸಿ. ಬೆಲ್ಲದ, ವಸಂತ ಬಳ್ಳಾರಿ ಇತರರು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net