ಗುರುಸಿದ್ದಗೌಡ ಪಾಟೀಲ, ಫಕೀರಗೌಡ ಪಾಟೀಲ, ಬಸನಗೌಡ ಪಾಟೀಲ ಬಂಧಿತರು. ಇದಕ್ಕೂ ಮೊದಲು ಮೂವರು ಸೇರಿದಂತೆ ಇದುವರೆಗೆ ಒಟ್ಟು 6 ಜನರನ್ನು ಬಂಧಿಸಿದಂತಾಗಿದೆ. ಒಟ್ಟು 14 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ನೇತೃತ್ವದಲ್ಲಿ ತನಿಖೆ ಮತ್ತು ಬಂಧನ ಕಾರ್ಯ ಚುರುಕುಗೊಂಡಿದೆ.