ಅನಮೋಲ್ ಪ್ರಭು (99.90 ಪರ್ಸೆಂಟೈಲ್) ಆಲ್ ಇಂಡಿಯಾ ರ್ಯಾಂಕಿಂಗ್ನಲ್ಲಿ (ಎಐಆರ್) 1,705ನೇ ಸ್ಥಾನ ಪಡೆದಿದ್ದಾನೆ. ಕೇದಾರ ಜೋಶಿ 99.84 ಪರ್ಸೆಂಟೈಲ್ (ಎಐಆರ್ 2,688), ದರ್ಶನ್ ಭಟ್ 99.60 ಪರ್ಸೆಂಟೈಲ್ (ಎಐಆರ್ 6,468) ಅನೀಶ ನಾಯ್ಕ್ 99.56 ಪರ್ಸೆಂಟೈಲ್ (ಎಐಆರ್ 7,076) ಸಾಧನೆಗೈದಿದ್ದಾರೆ. ಧ್ರುವಂತ್ ಎಸ್.ಎಂ 98.52 ಪರ್ಸೆಂಟೈಲ್, ವಿನೀತ ಚವಾನ್ 98.04 ಪರ್ಸೆಂಟೈಲ್, ಆಕಾಶ ರಾಥೋಡ್ 97.61 ಪರ್ಸೆಂಟೈಲ್, ಪ್ರೀತಮ್ ಚೌಹಾನ್ 96.46 ಪರ್ಸೆಂಟೈಲ್, ಕಾತಿರ್ಕ್ ಭಜಂತ್ರಿ 96.38 ಪರ್ಸೆಂಟೈಲ್, ಈಶಾನ್ ಶಾನಭಾಗ 96.08 ಪರ್ಸೆಂಟೈಲ್, ನಂದನ್ ಹೆಗ್ಡೆ 95.39 ಪರ್ಸೆಂಟೈಲ್, ರಜತ್ ಭಟ್ 95.36 ಪರ್ಸೆಂಟೈಲ್, ಸೃಜನ್ ಪಾಟೀಲ 94.62 ಪರ್ಸೆಂಟೈಲ್, ಪ್ರಣತಿ ಮೆಣಸುಮನೆ 94.37 ಪರ್ಸೆಂಟೈಲ್, ಸಿಂಚನಾ ಭಟ್ 93.92 ಪರ್ಸೆಂಟೈಲ್, ಭಾರ್ಗವ್ ಹೆಬ್ಬಾರ 93.62 ಪರ್ಸೆಂಟೈಲ್, ಪ್ರಗತಿ ನರೋಣಿ 93.40 ಪರ್ಸೆಂಟೈಲ್, ಅನನ್ಯ ಪೂಜಾರ 93.11 ಪರ್ಸೆಂಟೈಲ್, ನಿಹಾಲ್ ಗಳಗಿ 92.30 ಪರ್ಸೆಂಟೈಲ್, ಸುಶಾಂತ್ ನಾಯ್ಕ್ 92.23 ಪರ್ಸೆಂಟೈಲ್, ರ್ಪೂವಿ ಹೆಗಡೆ ಪರ್ಸೆಂಟೈಲ್ 92.04, ಪ್ರೀತಮ್ ಯಡಳ್ಳಿ 91.70 ಪರ್ಸೆಂಟೈಲ್, ಮಾನಸ್ ದೇಶಪಾಂಡೆ 91.52 ಪರ್ಸೆಂಟೈಲ್, ಆದರ್ಶ ಭಟ್ 91.44 ಪರ್ಸೆಂಟೈಲ್, ಅಪೂರ್ವ ಹೆಗಡೆ 90.14 ಪರ್ಸೆಂಟೈಲ್, ಸಚಿನ್ ಜೋಶಿ 90.85 ಪರ್ಸೆಂಟೈಲ್, ನಿಶಾಂತ್ ನಂದವಾಡಗಿ 90.62 ಪರ್ಸೆಂಟೈಲ್ ಅಂಕ ಗಳಿಸಿದ್ದಾರೆ.