ಜೆಡಿಎಸ್ ಮಹಾನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷರಾಗಿ ಗಂಗಾಧರ ಪೆರೂರ, ಅಹ್ಮದ ಅರಶಿಕೇರಿ, ಹಿರಿಯ ಉಪಾಧ್ಯಕ್ಷರಾಗಿ ತುಳಸಿಕಾಂತ ಖೋಡೆ, ಮಾರುತಿ ಹಿಂಡಸಗೇರಿ, ಉಪಾಧ್ಯಕ್ಷರಾಗಿ ಆನಂದ ಹಬೀಬ, ಗುರುಸ್ವಾಮಿ ವಿರಕ್ತಮಠ, ಶ್ರೀಕಾಂತ ತೆಲಗಾರ, ಶರಣಪ್ಪ ತಲ್ಲೂರ ಸೇರಿದಂತೆ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸ್ಥಾನಗಳಿಗೂ ಪಕ್ಷದ ಪ್ರಮುಖರನ್ನು ನೇಮಕಗೊಳಿಸಲಾಗಿದೆ.