ಬಂಗಾರ ಬಾಲ್ಯಾ, ಪ್ರಜುಲ, ಆಕೀಬ್, ಮಹಮ್ಮದ್, ಸನಿ, ಆಟೂಬಟಾ, ಗೋಪಿ, ಶಾಮ ಜಾಧವ, ರವಿ ಜಾಧವ, ಅಭಿಷೇಕ ಜಾಧವ, ಗಣೇಶ ಜಾಧವ, ಗಿರಿಯಪ್ಪ, ಕಿರಣ ಬಡಿಗೇರ, ಶುಭಂ ಬಿಜವಾಡ, ಗಡಗಿ ಚಂದರ‌್ಯಾ, ಚರಣ ಮತ್ತಿಗತ್ತಿ, ವಿಶಾಲ, ಹಶವತ್ತ, ಕಾಗಿ (ಅಖಿಲ) ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಮನವಿಯನ್ನು ಮೈನುದ್ದೀನ ಆದಂಬೈ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದರು.