ಜ್ಞಾನಯೋಗಿ ವಿದ್ಯಾರ್ಥಿಗಳ ಸಾಧನೆ

ರೋಹಿತ ಬಿರಾದಾರಪಾಟೀಲ
ರೋಹಿತ ಬಿರಾದಾರಪಾಟೀಲ
Published on
ಧಾರವಾಡ: ಅಖಿಲ ಭಾರತ ಸೈನಿಕ ಶಾಲೆಯ 6ನೇ ತರಗತಿಯ ಪ್ರವೇಶಪೂರ್ವ ಪರೀೆಯಲ್ಲಿ ಇಲ್ಲಿನ ಗಾಂಧಿನಗರದ ಜ್ಞಾನಯೋಗಿ ಕೋಚಿಂಗ್​ ಕ್ಲಾಸಸ್​ನ 91 ವಿದ್ಯಾಥಿರ್ಗಳು ತೇರ್ಗಡೆಯಾಗಿದ್ದಾರೆ.
ರೋಹಿತ ಬಿರಾದಾರಪಾಟೀಲ (261 ಅಂಕ), ಮಾರಿಯಾ ತಹಶೀಲದಾರ (258), ಕೆ.ಎಸ್​. ವಿಂಧ್ಯಾ (245), ಪಥ್ವಿ ಮರೇದ(242), ಶ್ರೇಯಸ್​ ಕುಲಕಣಿರ್ (242), ಆರ್ಯನ್​ ಕುಸನಾಳೆ (240), ಶರತ ಸಜ್ಜನ (238), ಪ್ರಕತಿ ಜಿ.ಆರ್​. (237), ಭರತರೆಡ್ಡಿ ನಾಯ್ಕರ್​ (237), ಅಭಿನವ ಬೀರಣ್ಣವರ (235), ಪಥ್ವಿರಾಜ ಕಲ್ಲೊಳ್ಳಿ (234), ಅದ್ವಿಕ ಹಮ್ಮನ್ನವರ (230), ನಿಂಗರಾಜ ಜಕಾತಿ (230), ಮುತ್ತಣ್ಣ ನಾಗರಬೆಟ್ಟ (230), ಸುವರ್ಣ ಬಣವಿ (229), ಆರಾಧ್ಯ ಚವ್ಹಾಣ (228), ಪ್ರಣವ ನಾಗೋಜಿ (227), ಆರಾಧ್ಯ ಎನ್​.ಬಿ. (222), ವಿಭಾ ಪಾಟೀಲ (222), ಸಮರ್ಥ ಬಣಕಾರ (222), ಸಂಕೇತ ಎಸ್​.ಬಿ. (219), ತೇಜಸ್​ ಅಳವಂಡಿ (218), ಇಶಾಂತ ಗಡೇಕರ (216), ವಿನುತ ಕೇರಿಮಠ (215), ವೆಭವ ಗುಂಡೇರ (210), ವಿಶ್ವನಾಥ ಬಳಿಗಾರ (208), ಮೇಧಾ ಮಜ್ಜಿಗಿ(208), ಆರುಷ ಪಾಟೀಲ (207), ಸುಶ್ಮಿತಾ ಮಡಿವಾಳರ (202), ದುರ್ವಾ ಪವಾರ (201), ಓಂಕಾರ ಹಿರೇಮಠ (201), ಆದಿಶೇಷ ಪಾಟೀಲ (200), ಕಿರಣ ಪಾಟೀಲ 200 ಅಂಕ ಪಡೆದಿದ್ದಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net