ಮಾಸ್ಟರ್ಸ್​ ಅಥ್ಲೆಟಿಕ್ಸ್​ನಲ್ಲಿ ಸಾಧನೆ

ಮಾಸ್ಟರ್ಸ್​ ಅಥ್ಲೆಟಿಕ್ಸ್​ ಅಸೋಸಿಯೇಷನ್​ ಆ್​ ಧಾರವಾಡ ಡಿಸ್ಟ್ರಿಕ್ಟ್​ನ ಕ್ರೀಡಾಪಟುಗಳು
ಮಾಸ್ಟರ್ಸ್​ ಅಥ್ಲೆಟಿಕ್ಸ್​ ಅಸೋಸಿಯೇಷನ್​ ಆ್​ ಧಾರವಾಡ ಡಿಸ್ಟ್ರಿಕ್ಟ್​ನ ಕ್ರೀಡಾಪಟುಗಳು
Published on
ಧಾರವಾಡ: ತಿರುವನಂತಪುರಂನಲ್ಲಿ ಇತ್ತೀಚೆಗೆ ನಡೆದ ಮಾಸ್ಟರ್ಸ್​ ಅಥ್ಲೆಟಿಕ್ಸ್​ನಲ್ಲಿ ನಗರದ ಮಾಸ್ಟರ್ಸ್​ ಅಥ್ಲೆಟಿಕ್ಸ್​ ಅಸೋಸಿಯೇಷನ್​ ಆ್​ ಧಾರವಾಡ ಡಿಸ್ಟ್ರಿಕ್ಟ್​ನ ಕ್ರೀಡಾಪಟುಗಳು ಭಾಗವಹಿಸಿ ಹಲವು ಪದಕಗಳನ್ನು ಪಡೆದಿದ್ದಾರೆ.
ವಿ.ಜಿ. ಪಾಟೀಲ- 800, 1500, 5000 ಮೀ. ಓಟದಲ್ಲಿ ಪ್ರಥಮ, ಪಿ.ಪಿ. ಗಾಯಕವಾಡ- 4*400 ರಿಲೇ ಓಟದಲ್ಲಿ ದ್ವೀತಿಯ, ಕೆ.ಎಸ್. ಪತ್ತಾರ- ಭಲ್ಲೆ ಎಸೆತ 4ನೇ ಸ್ಥಾನ ಮತ್ತು 4*400 ಮತ್ತು 4*100 ರಿಲೇ ದ್ವೀತಿಯ, ಎಚ್​.ಬಿ. ಪಟ್ಟಣಶೆಟ್ಟಿ- ಭಲ್ಲೆ ಎಸೆತ 4ನೇ ಸ್ಥಾನ ಮತ್ತು 4*400 ಮತ್ತು 4*100 ರಿಲೇ ದ್ವೀತಿಯ, ಎಸ್​.ಎಂ. ಸಲಕಿ- 4*400 ಮತ್ತು 4*100 ರಿಲೇ ದ್ವೀತಿಯ, ಪಿ.ವೈ. ಜಾಧವ- ಭಲ್ಲೆ ಎಸೆತ 6ನೇ ಸ್ಥಾನ, ಚಂದ್ರು ಗಾಣಿಗೇರ- ಚಕ್ರ ಎಸೆತ 6ನೇ ಸ್ಥಾನ, ಜ್ಯೋತಿ ವಾಲೆ- ಭಲ್ಲೆ ಎಸೆತ ಪ್ರಥಮ, ಚಕ್ರ ಎಸೆತ 4ನೇ ಸ್ಥಾನ, ಸರಪಳಿ ಗುಂಡು ಎಸೆತ 4ನೇ ಸ್ಥಾನ, ರೇಣುಕಾ ಮುಗದುರ- 4*400 ಮತ್ತು 4*100 ಕಂಚಿನ ಪದಕ, ಪ್ರಿಯಾ ಗುಡಿನೊ- 200 ಮೀ. ಓಟ 5ನೇ ಸ್ಥಾನ ಮತ್ತು 5,000 ಮೀ. ನಡಿಗೆ 6ನೇ ಸ್ಥಾನ, ಪ್ರಿಯಾ ಅಕ್ಕಿ- ಸರಪಳಿ ಗುಂಡು ಎಸೆತ ಕಂಚಿನ ಪದಕ, ಪುಷ್ಪಲತಾ ಮಹಾಲಂಕಾ- 400 ಮೀ. ಹರ್ಡಲ್ಸ್​, 2,000 ಸ್ಟಿಪಲ್​ ಚೇಸ್​, 4*400 ಓಟದಲ್ಲಿ 2ನೇ ಸ್ಥಾನ ಪಡೆದಿದ್ದಾರೆ ಎಂದು ಅಸೋಸಿಯೇಷನ್​ ಕಾರ್ಯದಶಿರ್ ಐ.ಎಸ್​. ಪೂಜಾರಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net