ಪ್ರಮುಖ ಮುಖ್ಯಾಂಶಗಳು.ಪಕ್ಷಿಗಳಿಗೆ ನೀರುಣಿಸಿದ ಸದಸ್ಯರುಸಾರ್ವಜನಿಕರಲ್ಲಿ ಪರಿಸರ ಜಾಗೃತಿ.ಜಿಮ್ ತರಬೇತಿ ಪಡೆಯುತ್ತಿರುವವರು ಹಾಗೂ ಟ್ರೇನರ್ಗಳು ಪರಿಸರ ಹಾಗೂ ಪ್ರಾಣಿ, ಪಕ್ಷಿಗಳ ಕಾಳಜಿ ಮಾಡುವ ಶಪಥ ಮಾಡಿದರು..ನವನಗರ ಸುತ್ತಮುತ್ತಲಿನ ಉದ್ಯಾನ ಹಾಗೂ ಇತರೆಡೆ ಪಕ್ಷಿಗಳಿಗೆ ನೀರು ಇಡುವ ಮೂಲಕ ಅವುಗಳ ದಾಹ ತಣಿಸುವ ಕಾರ್ಯ ಮಾಡಿದರು. .ಜಿಮ್ ಮಾಲೀಕ ಸುನೀಲ ಜಂಗಾನಿ, ಆಕಾಶ ಸೊಗಲದ, ಶಿವು, ಮಧುರಾ ಇತರರು ಪಾಲ್ಗೊಂಡಿದ್ದರು.