ಧಾರವಾಡ: ನಗರದ ಕಿಟೆಲ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ
ಜಮೀಲ್ಅಹ್ಮದ್ ಬಾದಾಮಿಗೆ ದ್ವೀತಿಯ ಪಿಯುಸಿ
ಯ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 5 ಅಂಕಗಳು ಲಭಿಸಿವೆ. 584 ಅಂಕ ಪಡೆದು ಜಮೀಲ್ಅಹ್ಮದ್ ರಾಜ್ಯಕ್ಕೆ 15ನೇ ಹಾಗೂ ಜಿಲ್ಲೆಗೆ 12ನೇ ರ್ಯಾಂಕ್ ಗಳಿಸಿದ್ದಾನೆ. ಈತನಿಗೆ ಬಾಸೆಲ್ ಮಿಷನ್ ಉಚ್ಛ ಶಿಣ ಸಂಸ್ಥೆಯ ಅಧ್ಯರು, ಧರ್ಮದಶಿರ್ಗಳು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರು, ಶಿಕರು ಅಭಿನಂದಿಸಿದ್ದಾರೆ.