ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ಉಪಾಧ್ಯಕ್ಷ ಡಾ. ಆನಂದ ಹೊಸೂರು, ಎಬಿವಿಪಿ ಜಿಲ್ಲಾ ಪ್ರಮುಖ ಈರಪ್ಪ ಪತ್ತಾರ, ನಗರ ಅಧ್ಯಕ್ಷ ರಾಮನಗೌಡ ಪಾಟೀಲ, ನಗರ ಉಪಾಧ್ಯಕ್ಷ ಆದರ್ಶ, ಹಿರಿಯ ಕಾರ್ಯಕರ್ತ ಪವನ್ ಕರಿಕಟ್ಟಿ, ಧಾರವಾಡ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ, ನಗರ ಕಾರ್ಯದರ್ಶಿ ಸಚಿನ್ ಕೋಟ್ಯಾಳ, ಪ್ರಾಂತ ಕಾನೂನು ವಿದ್ಯಾರ್ಥಿ ಪ್ರಮುಖ ನಾಗದತ್ತ ಒಡೆಯರ್, ವಿಜಯಲಕ್ಷ್ಮ ಮಾನೆ, ಪ್ರಾಂತ ಸಾಮಾಜಿಕ ಜಾಲತಾಣ ಸಹ ಸಂಚಾಲಕ ಸೋಹನ್ ಮಲ್ಲಾಡ, ಪ್ರಾಂತ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಪ್ರಮುಖ ವಿದ್ಯಾನಂದ ಪ್ರಜ್ವಲ್, ಸುಮಿತ್ ಗೋರ್ಪಡೆ, ಪ್ರಸನ್ನ ದ್ಯಾಮನಗೌಡ ಇತರರಿದ್ದರು.