ಸಂಗಮೇಶ ಹೂಗಾರಗೆ ಪಿಎಚ್‌ಡಿ

ALM 31-1
Published on

ಆಲಮೇಲ: ಹುಬ್ಬಳ್ಳಿಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ತಾಲೂಕಿನ ದೇವಣಗಾಂವದ ಸಂಗಮೇಶ ಎಸ್. ಹೂಗಾರ ಅವರು ಪ್ರಾಧ್ಯಾಪಕ ಡಾ.ಎ.ಎಸ್. ಶಿರಾಳಶೆಟ್ಟಿ ಅವರ ಮಾರ್ಗದರ್ಶನದಲ್ಲಿ ‘ವಾಣಿಜ್ಯ ಶಾಸ’ ವಿಷಯಕ್ಕೆ ಸಂಬಂಧಿಸಿದಂತೆ ‘ಷೇರ ಹೋಲ್ಡರ್ ವ್ಯಾಲ್ಯು ಕ್ರಿಯೇಷನ್ ಆ್ಯಂಡ್ ಕಾರ್ಪೋರೇಟ್ ಫೈನಾನ್ಸಿಯಲ್ ಸ್ಟ್ರಾಟೆಜೀಸ್ : ಎ ಸ್ಟಡಿ ಆ್ ಸೆಲೆಕ್ಟೆಡ್ ಸ್‌ಟಾವೇರ್ ಕಂಪನೀಸ್ ಇನ್ ಇಂಡಿಯಾ’ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದಾಲಯ ಪಿಎಚ್‌ಡಿ ಪದವಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net