ಹಂದಿಗುಂದ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ

24MUGALAKHOD2.jpg
Published on

ಮುಗಳಖೋಡ: ಸಮೀಪದ ಹಂದಿಗುಂದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರ ಮಂಡಳಿಗೆ 12 ನಿರ್ದೇಶಕರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಂದಿಗುಂದ ಗ್ರಾಮದ ಪಿಕೆಪಿಎಸ್‌ಗೆ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರಾದ ಬಾಳಪ್ಪ ಬನಾಜ, ಮಲ್ಲಿಕಾರ್ಜುನ ಖಾನಗೌಡ, ಮಹಾನಂದ ಅಂದಾನಿ, ಶಾಂತವ್ವ ಹೊಸಪೇಟಿ ಇತರರಿದ್ದರು.
ಹಂದಿಗುಂದ ಗ್ರಾಮದ ಪಿಕೆಪಿಎಸ್‌ಗೆ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರಾದ ಬಾಳಪ್ಪ ಬನಾಜ, ಮಲ್ಲಿಕಾರ್ಜುನ ಖಾನಗೌಡ, ಮಹಾನಂದ ಅಂದಾನಿ, ಶಾಂತವ್ವ ಹೊಸಪೇಟಿ ಇತರರಿದ್ದರು.

ಆಯ್ಕೆಯಾದ ನಿರ್ದೇಶಕರು: ಸಾಮಾನ್ಯ ಸಾಲಗಾರ ಕ್ಷೇತ್ರದಿಂದ ಬಾಳಪ್ಪ ಬನಾಜ, ಮಲ್ಲಿಕಾರ್ಜುನ ಖಾನಗೌಡ, ಮಾರುತಿ ಮೇಟಿ, ಸಂಗಪ್ಪ ಮಿರ್ಜಿ, ಮಹಿಳಾ ಕ್ಷೇತ್ರದಿಂದ ಮಹಾನಂದ ಅಂದಾನಿ, ಶಾಂತವ್ವ ಹೊಸಪೇಟಿ, ಹಿಂದುಳಿದ ಅ- ಕ್ಷೇತ್ರದಿಂದ ಪರಸಪ್ಪ ಚಿನಗುಂಡಿ, ಹಿಂದುಳಿದ ಬ- ಕ್ಷೇತ್ರದಿಂದ ಮುರಗೆಪ್ಪ ಅಂದಾನಿ, ಎಸ್ಸಿ ಕ್ಷೇತ್ರದಿಂದ ಹಣಮಂತ ಗಗ್ಗರಿ, ಎಸ್ಟಿ  ಕ್ಷೇತ್ರದಿಂದ ರಾಮಪ್ಪ ವಿಠಪ್ಪ ತಳವಾರ, ಬಿನ್ ಸಾಲಗಾರ ಕ್ಷೇತ್ರದಿಂದ ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಖ್ಯ ಚುನಾವಣಾಕಾರಿಯಾಗಿ ಕಾಂತಿನಾಥ ಶಿರಹಟ್ಟಿ, ಸಹಾಯಕ ಚುನಾವಣಾಕಾರಿಯಾಗಿ ನಜೀರಾ ಬಾಗವಾನ್ ಕಾರ್ಯನಿರ್ವಹಿಸಿದರು. ಸಿಇಒ ಬಿ.ಎಸ್. ನಾಯಿಕ, ಎಂ.ಪಿ.ಬಿಸಗುಪ್ಪಿ, ಎಸ್.ಎಸ್.ತಳವಾರ, ಮಹಾದೇವ ಹೆಗ್ಗಾಣಿ, ರುದ್ರಪ್ಪ ಭದ್ರಶೆಟ್ಟಿ, ಚನ್ನಬಸವ ಉಳ್ಳಾಗಡ್ಡಿ, ರಮೇಶ ಭದ್ರಶಟ್ಟಿ, ಬಸಪ್ಪ ಚೌಗಲಾ, ಸಿದ್ದು ಚೌಗಲಾ, ಭರಮಪ್ಪ ಮೇಟಿ, ಪರಮಾನಂದ ಉಳ್ಳಾಗಡ್ಡಿ, ಶಿವಲಿಂಗ ಉಳ್ಳಾಗಡ್ಡಿ, ರಾಮಪ್ಪ ತಳವಾರ, ಶ್ರೀಶೈಲ ಪೂಜಾರಿ, ಸಿದ್ದಗಿರೆಪ್ಪ ಅಂದಾನಿ, ಪರಶುರಾಮ ಜೋಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net