ನಾಗಪಂಚಮಿ ಅಂಗವಾಗಿ ಹುಬ್ಬಳ್ಳಿ ಗೋಕುಲ ರಸ್ತೆ ರಾಜಧಾನಿ ಕಾಲನಿಯ ಈಶ್ವರ ದೇವಸ್ಥಾನದಲ್ಲಿನ ನಾಗಮೂರ್ತಿಗೆ ಭಕ್ತರು ಗುರುವಾರ ಹಾಲೆರೆದರು.