ದೇವಿಹೊಸೂರ ಸರ್ಕಾರಿ ಶಾಲೆಯಲ್ಲಿ ಸಮವಸ್ತ್ರ ವಿತರಣೆ

17 HVR 5
Published on

ಹಾವೇರಿ: ತಾಲೂಕು ದೇವಿಹೊಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ವೀರೇಶ ಸಣ್ಣಮನಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ನಿಂಗನಗೌಡ ಗೌಡಗೇರಿ ಸೋಮವಾರ ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡಿದ ಉಚಿತ ಸಮವಸ್ತ್ರ ವಿತರಿಸಿದರು. ಮುಖ್ಯೋಪಾಧ್ಯಾಯ ಜಿ.ಎಂ.ಗೊರವರ, ಪಿಡಿಒ ಶಿವಬಸಪ್ಪ ಸಾತೇನಹಳ್ಳಿ, ಎಸ್.ಆರ್.ಪೂಜಾರ, ಐ.ಜಿ.ಮರಚರಡ್ಡಿ, ಸಿ.ಸಿ.ಸೇಬಣ್ಣನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net