ಆದರ್ಶ ಮೈಗೂಡಿಸಿಕೊಂಡರೆ ಅಭಿವೃದ್ಧಿ ಸಾಧ್ಯ

kota (10)
Published on

ಕೋಟ: ಸಂನೆಯಿಂದ ಬಲವೃದ್ಧಿಸಿಕೊಳ್ಳಿ ಎಂಬ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಹಾಗೂ ಸಂ ಸಂಸ್ಥೆಗಳು ಮೈಗೂಡಿಸಿಕೊಂಡರೆ ಅಭಿವೃದ್ಧಿ ಸಾಧ್ಯ ಎಂದು ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ವ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಮೇಶ್.ಕೆ ಕೋಟ್ಯಾನ್ ಹೇಳಿದರು.

ಟ್ಯಾಕ್ಸಿಮೆನ್ಸ್ ಮತ್ತು ವ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಸಾಸ್ತಾನ ಟಕದ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ವಾತನಾಡಿದರು.

ಸಾಸ್ತಾನ ಟಕ ಅಧ್ಯಕ್ಷ ಓಣಿಮನೆ ಜಿ.ರಾವೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮಾವರ ತಾ.ಪಂ. ವಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುವಾರ್, ಟ್ಯಾಕ್ಸಿಮೆನ್ಸ್ ಮತ್ತು ವ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಜಿಲ್ಲಾ ಸಂಟನೆಯ ಉಪಾಧ್ಯಕ್ಷ ಕೃಷ್ಣ ಕೋಟ್ಯಾನ್, ದಿನೇಶ್ ಕಿಣಿ, ಜಯಕರ ಕುಂದರ್, ಸತೀಶ್ ನಾಯಕ್, ಸಂಟನಾ ಕಾರ್ಯದರ್ಶಿ ವಿಕ್ರಮ್ ರಾವ್, ಕೋಶಾಧಿಕಾರಿ ಪ್ರಕಾಶ್ ಅಡಿಗ, ಸಾಸ್ತಾನ ಟಕ ವಾಜಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಸಾಲಿಗ್ರಾಮ ಟಕ ಅಧ್ಯಕ್ಷ ಸುರೇಂದ್ರ ಗಾಣಿಗ, ಕಟ್ಟಡದ ವಾಲೀಕ ವಾಸುದೇವ ಕಾರಂತ, ಐರೋಡಿ ಗ್ರಾಮ ಪಂಚಾಯಿತಿ ಸದಸ್ಯ ಪ್ರತಾಪ ಶೆಟ್ಟಿ, ಸಾಸ್ತಾನ ಅನ್ಯೋನ್ಯತಾ ಗೂಡ್ಸ್ ಚಾಲಕ ವಾಲೀಕ ಸಂ ಅಧ್ಯಕ್ಷ ಸಂಜೀವ ಪೂಜಾರಿ, ಗೋಳಿಗರಡಿ ದೈವಸ್ಥಾನ ಪಾತ್ರಿ ಶಂಕರ್ ಪೂಜಾರಿ, ರೋಟರಿ ವಾಜಿ ಅಧ್ಯಕ್ಷ ಮನೋಜ್ ಕುವಾರ್, ಭುವನೇಶ್ವರಿ ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಪಾಂಡೇಶ್ವರ ಗ್ರಾಪಂ ಸದಸ್ಯ ಚಂದ್ರಮೋಹನ್ ಪೂಜಾರಿ ಸ್ವಾಗತಿಸಿ, ನಿರೂಪಿಸಿದರು. ಸಾಸ್ತಾನ ಟಕ ಕಾರ್ಯದರ್ಶಿ ರವಿ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net